ಸಂತ ಫಿಲೋಮಿನಾ ಕಾಲೇಜು

ಸಂತ ಫಿಲೋಮಿನಾ ಕಾಲೇಜನ್ನು ಮೆ.ಫಾ.ಆಂಟನಿ ಪತ್ರಾವೋ ಅವರು ಸ್ಥಾಪಿಸಿದರು. ರಾಜ್ಯದ ಈ ಭಾಗದಲ್ಲಿರುವ ಜನತೆ ತಮ್ಮ ಉನ್ನತ ವಿಧ್ಯಾಭ್ಯಾಸಕ್ಕಾಗಿ ದೂರದೂರುಗಳಿಗೆ ತೆರಳುವುದು ಈ ಮೂಲಕ ತಪ್ಪುತ್ತದೆ ಎಂದು ಅವರು ಭಾವಿಸಿದರು. ಫ಼ಾ. ಪತ್ರಾವೋರವರ ಈ ಕನಸು ಸಾಕಾರಗೊಂಡದ್ದು 1958 ರಲ್ಲಿ . ಸಂತ ಫಿಲೋಮಿನಾ ಕಾಲೇಜು ತನ್ನಲ್ಲಿರುವ ಮೂಲಭೂತ ಸೌಕರ್ಯ, ಕಲಿಕೆ ಸಂಪನ್ಮೂಲಗಳು ಮತ್ತು ಸಾಧನೆಗಳ ಆಧಾರದ ಮೇಲೆ ನ್ಯಾಕ್’‍ನಿಂದ “ಎ” ಶ್ರೇಣಿಯನ್ನು ಪಡೆದುಕೊಂಡಿದೆ .

ಅಧ್ಯಯನ ವಿಷಯಗಳು

ಸಂತ ಫಿಲೋಮಿನಾ ಕಾಲೇಜು ವಿವಿಧ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ವಿಷಯಗಳನ್ನು ನೀಡುತ್ತದೆ. ಅನ್ವೇಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಸುದ್ದಿಗಳು

M.Sc. Computer Science: Result Analysis…

The students bagged 100% results in the University examinations held during the academic year 2019-2020…...

Mar 20, 2020

M.Sc. Physics: Result Analysis of…

Semester Appeared Distinction First class Second class Pass Fail Pass percentage I 31 18 08…...

Mar 19, 2020

M.Sc. Physics: A Guest Talk…

The Guest talk on “Mathematics – The Language of Physics” conducted by Department of Physics,…...

Mar 11, 2020

ಮಾಧ್ಯಮ ವರದಿ

ಸಂತ ಫಿಲೋಮಿನಾದಲ್ಲಿ ಕ.ರಾ.ಮು.ವಿ. ಪ್ರವೇಶಾತಿ ಪ್ರಾರಂಭ

See all