ಸಂತ ಫಿಲೋಮಿನಾ ಕಾಲೇಜು ಮಂಗಳೂರು ಡಯಾಸಿಸ್ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಷನ್(ಸಿಬಿಇ) ೧೮೬೦ರ ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ ಅಡಿಯಲ್ಲಿ ನೋಂದಾವಣಿ ಆಗಿದೆ. ೧೯೩೨ರಲ್ಲಿ ಸಿಬಿಇ ಆರಂಭಗೊಂಡು ೧೦ ಡಿಗ್ರಿ, ೧೬ ಪದವಿ ಪೂರ್ವ ಕಾಲೇಜುಗಳು, ೬೦ ಹೈಸ್ಕೂಲ್, ೧೬೭ ಹಿರಿಯಪ್ರಾಥಮಿಕ, ೧೨೦ ಪ್ರಾಥಮಿಕ ಪೂರ್ವ ಹಾಗೂ ೧ ತಾಂತ್ರಿಕ ಸಂಸ್ಥೆ ಮತ್ತು ೧ ಸರ್ಸರಿ ಶಿಕ್ಷಕರ ತರಬೇತಿ ಶಾಲೆಗಳನ್ನು ನಡೆಸುತ್ತಿದೆ. ಮಂಗಳೂರು ಡಯಾಸಿಸ್ ನ ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಸಿಬಿಇ ಅಧ್ಯಕ್ಷರಾಗಿದ್ದಾರೆ

 


 

ಆಡಳಿತ ಮಂಡಳಿ- ಸಿಬಿಇ:

ಅಧ್ಯಕ್ಷರು

ರೆ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ

 

ಕ್ರ.ಸಂ

ಹೆಸರು

ಹುದ್ದೆ

ರೆ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಅಧ್ಯಕ್ಷರು
ರೆ.ಫಾ.ಮ್ಯಾಕ್ಸಿಂ ನೊರೋನ್ಹಾ ಉಪಾಧ್ಯಕ್ಷರು
ರೆ.ಫಾ.ಆಂಟನಿ ಶೆರಾ ಕಾರ್ಯದರ್ಶಿ
ರೆ.ಫಾ.ವಿಜಯ್ ವಿಕ್ಟರ್ ಲೋಬೋ ಖಜಾಂಚಿ
ರೆ.ಫಾ. ವಿನ್ಸೆಂಟ್ ಮೊಂತೆರೋ ಸದಸ್ಯ
ರೆ.ಫಾ.ವಲೇರಿಯನ್ ಡಿ’ಸೋಜಾ ಸದಸ್ಯ
  ರೆ| ಫಾ ಬೇಸಿಲ್ ವಾಸ್
ಸದಸ್ಯ
  ರೆ| ರೆ. ಫಾ ಜಾನ್  ವಾಸ್
ಸದಸ್ಯ
ರೆ.ಡಾ. ಆಂಟನಿ ಪ್ರಕಾಶ್ ಮೊಂತೆರೋ ಸದಸ್ಯ
೧0 ರೆ. ಫಾ ಫರ್ಡಿನಾಂಡ್  ಗೊನ್ಸಾಲ್ವ್ಸ್ ಸದಸ್ಯ
೧೩
ಫಾ.ಜಾರ್ಜ್ ಡಿ’ಸೋಜಾ
ಸದಸ್ಯ
೧೪
ಫಾ.ಫೆರ್ಡಿನಾಂಡ್ ಗೊನ್ಸಾಲ್ವಿಸ್
ಸದಸ್ಯ

 


 

ಸ್ಥಳೀಯ ನಿರ್ವಹಣಾ ಸಮಿತಿ: 

 

ಸಂಚಾಲಕರು

ಪ್ರಾಂಶುಪಾಲರು

Principal

 ಸದಸ್ಯ ಸದಸ್ಯ ಸದಸ್ಯ ಸದಸ್ಯ

ಕ್ರ.ಸಂ

ಹೆಸರು

ಹುದ್ದೆ

ರೆ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ
ಅಧ್ಯಕ್ಷರು

 

ರೆ.ಫಾ.ಮ್ಯಾಕ್ಸಿಂ ನೊರೋನ್ಹಾ
ಉಪಾಧ್ಯಕ್ಷರು
ರೆ.ಫಾ.ಆಂಟನಿ ಶೆರಾ
ಕಾರ್ಯದರ್ಶಿ
ರೆ.ಫಾ.ಆಲ್ಫ಼್ರೆಡ್ ಪಿಂಟೋ
ಸಂಚಾಲಕರು
ಲಿಯೋ ನೊರೋನ್ಹಾ
 ಪ್ರಾಂಶುಪಾಲರು
ರೆ.ಡಾ. ಆಂಟನಿ ಪ್ರಕಾಶ್ ಮೊಂತೆರೋ
ಕ್ಯಾಂಪಸ್ ನಿರ್ದೇಶಕರು
ಜೇಕೊಬ್ ಫಿಲಿಪ್ ರಾಡ್ರಿಗಸ್
 ಸದಸ್ಯ
ನೊರ್ಬರ್ಟ್ ಮಸ್ಕರೇನಸ್
 ಸದಸ್ಯ
ಜೋಯ್ ಡಿ’ಮೆಲ್ಲೊ
 ಸದಸ್ಯ
೧೦
ಜೋಯ್ ಡಿ’ಸೋಜ
 ಸದಸ್ಯ
೧೧
ಜಾನ್ ಕುಟಿನ್ಹಾ
 ಸದಸ್ಯ


ಅಧ್ಯಯನ ವಿಷಯಗಳು

ಸಂತ ಫಿಲೋಮಿನಾ ಕಾಲೇಜು ವಿವಿಧ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ವಿಷಯಗಳನ್ನು ನೀಡುತ್ತದೆ. ಅನ್ವೇಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ